ಯಜಮಾನ ದರ್ಶನ್‌ರನ್ನು ಫಾಲೋ ಮಾಡಿದ ಆದಿತ್ಯ..! | Filmibeat Kannada

2018-09-20 1,241

Darshan's best friend Adithya singh has copied the look of Yajamana movie in his movie poster Munduvarida Adhyaya.

ನಟ ಆದಿತ್ಯ ಸಿಂಗ್ ಹಾಗೂ ದರ್ಶನ್ ಒಳ್ಳೆಯ ಸ್ನೇಹಿತರು ಎನ್ನುವ ವಿಚಾರ ಎಲ್ಲರಿಗೂ ತಿಳಿದಿದೆ. ಇದೀಗ ಆದಿತ್ಯ ತಮ್ಮ ಮುಂದುವರೆದ ಅಧ್ಯಾಯ ಸಿನಿಮಾ ಪೋಸ್ಟರ್‌ನಲ್ಲಿ ದರ್ಶನ್ ಯಜಮಾನರಂತೆ ನಿಂತಿದ್ದಾರೆ.